अर्थ : ಯಾವುದರಲ್ಲಿ ಪ್ರಾಣವಿಲ್ಲವೋ
उदाहरण :
ಮಾನವ ನಿರ್ಮಿತವಾದ ವಸ್ತುಗಳ ಗಣನೆಯಲ್ಲಿ ನಿರ್ಜೀವದ ಗಣನೆ ಅಧಿಕವಾಗಿರುತ್ತದೆ.
पर्यायवाची : ಪ್ರಾಣವಿಲ್ಲದ
अन्य भाषाओं में अनुवाद :
अर्थ : ಪ್ರಾಣ ಅಥವಾ ಜೀವ ಇಲ್ಲದಿರುವುದು
उदाहरण :
ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.
पर्यायवाची : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ
अन्य भाषाओं में अनुवाद :
अर्थ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು
उदाहरण :
ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.
पर्यायवाची : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ
अन्य भाषाओं में अनुवाद :