पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿರ್ದೋಷಿ शब्द का अर्थ तथा उदाहरण पर्यायवाची एवम् विलोम शब्दों के साथ।

ನಿರ್ದೋಷಿ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ

उदाहरण : ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.

पर्यायवाची : ಅಕಳಂಕರಹಿತ, ಅಕಳಂಕಹೀನ, ಅಳಂಕ, ಕಳಂಕರಹಿತ, ಕಳಂಕವಿಲ್ಲದ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ಪಾಪರಹತ ಪಾಪಹೀನ, ಪಾಪಶೂನ್ಯ


अन्य भाषाओं में अनुवाद :

Free from discordant qualities.

pure

अर्थ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ

उदाहरण : ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.

पर्यायवाची : ಅಮಾಯಕ, ಅರಿಯದ, ತಿಳಿಯದ, ಮುಗ್ಧ


अन्य भाषाओं में अनुवाद :

जो कुछ न जानता हो।

अपराधियों ने कल रात एक मासूम बच्चे की हत्या कर दी।
निरीह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent

अर्थ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ

उदाहरण : ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.

पर्यायवाची : ನಿರಪರಾಧಿ, ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ


अन्य भाषाओं में अनुवाद :

जो अपराधी न हो।

कश्मीर में आतंकवादियों ने कितने ही निर्दोष लोगों की जान ले ली।
अदोष, अनपराध, अनपराधी, अपराधहीन, निरपराध, निरपराधी, निर्दोष, निर्दोषी, बेकसूर, बेगुनाह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent

चौपाल