अर्थ : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು
उदाहरण :
ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.
अन्य भाषाओं में अनुवाद :
A verbal commitment by one person to another agreeing to do (or not to do) something in the future.
promiseअर्थ : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು
उदाहरण :
ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.
पर्यायवाची : ದೃಢವಾಗಿ, ನಿರ್ಣಯ, ಸ್ಥಿರವಾಗಿ
अन्य भाषाओं में अनुवाद :
A position or opinion or judgment reached after consideration.
A decision unfavorable to the opposition.अर्थ : ಪ್ರಮಾಣಿಕರಿಸುವ ಕ್ರಿಯೆ
उदाहरण :
ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.
अन्य भाषाओं में अनुवाद :
अर्थ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
उदाहरण :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
अन्य भाषाओं में अनुवाद :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.अर्थ : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ
उदाहरण :
ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು
पर्यायवाची : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ
अन्य भाषाओं में अनुवाद :
अर्थ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
उदाहरण :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
पर्यायवाची : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ
अन्य भाषाओं में अनुवाद :