पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಸ್ಸಂಕೋಚ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಸ್ಸಂಕೋಚ   ಗುಣವಾಚಕ

अर्थ : ಯಾರಿಗೆ ಸಂಕೋಚವಿಲ್ಲವೋ

उदाहरण : ಅವನು ನಾಚಿಕೆಯಿಲ್ಲದವನು.

पर्यायवाची : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ


अन्य भाषाओं में अनुवाद :

जिसे या जिसमें संकोच न हो।

उसने निःसंकोच मन से सब कुछ कह दिया।
बेझिझक व्यक्तियों को किसी से कुछ माँगने में कभी कोई परेशानी नहीं होती।
अनिभृत, असंकोची, निःसंकोच, निःसंकोची, निसंकोच, निसंकोची, निस्संकोच, निस्संकोची, बेझिझक, बेतकल्लुफ, बेतकल्लुफ़, बेधड़क, संकोचहीन

Used of persons or their behavior. Feeling no shame.

unashamed

अर्थ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

उदाहरण : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

पर्यायवाची : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ

ನಿಸ್ಸಂಕೋಚ   ಕ್ರಿಯಾವಿಶೇಷಣ

अर्थ : ಯಾವುದೇ ತರಹದ ಸಂಕೋಚವಿಲ್ಲದಿರುವುದು

उदाहरण : ನನ್ನ ಗೆಳೆಯ ನಮ್ಮ ಮನೆಯಲ್ಲಿ ನಿಸ್ಸಂಕೋಚವಾಗಿ ಊಟ ಮಾಡಿದನು.

पर्यायवाची : ಸಂಕೋಚವಿಲ್ಲದೆ


अन्य भाषाओं में अनुवाद :

बिना संकोच के।

उसने बेझिझक कहा कि वह कल नहीं आयेगा।
निःसंकोच, निसंकोच, निसाँक, निस्संकोच, बेखटक, बेखटके, बेझिझक, बेधड़क, बेहिचक, संकोचहीनतः

चौपाल