अर्थ : ದೇಹದ ಜಲಾಂಶ ನಷ್ಟವಾಗುವುದು
उदाहरण :
ಪದೇ ಪದೇ ಬೇಧಿ-ವಾಂತಿ ಆಗುವುದರಿಂದ ಶರೀರದಲ್ಲಿ ನಿರ್ಜಲೀಕರಣವಾಗುವುದು.
पर्यायवाची : ತೇವ ಕಳೆತ, ತೇವವಿಲ್ಲದ, ನಿರಾರ್ದ್ರೀಕರಣ, ನಿರ್ಜಲನ, ನಿರ್ಜಲೀಕರಣ, ನೀರುಗಳೆತ
अन्य भाषाओं में अनुवाद :
जल रहित करने या होने की क्रिया या भाव।
बार-बार दस्त,उल्टी आदि करने से शरीर का निर्जलीकरण हो जाता है।अर्थ : ಯಾವುದರಲ್ಲಿ ಜಲದ ಅಂಶವಿಲ್ಲವೋ
उदाहरण :
ನಿರ್ಜಲವಾದ ಪ್ರದೇಶದಲ್ಲಿ ಯಾವುದೇ ತರಹದ ಗಿಡ ಮರಗಳನ್ನು ನೋಡಲು ಸಾಧ್ಯವಿಲ್ಲ.
पर्यायवाची : ಜಲನಿಬಿಡ, ಜಲನಿಬಿಡವಾದ, ಜಲನಿಬಿಡವಾದಂತ, ಜಲನಿಬಿಡವಾದಂತಹ, ಜಲರಹಿತ, ಜಲರಹಿತವಾದ, ಜಲರಹಿತವಾದಂತ, ಜಲರಹಿತವಾದಂತಹ, ಜಲವಿಹೀನ, ಜಲವಿಹೀನವಾದ, ಜಲವಿಹೀನವಾದಂತ, ಜಲವಿಹೀನವಾದಂತಹ, ಜಲಹೀನ, ಜಲಹೀನವಾದ, ಜಲಹೀನವಾದಂತ, ಜಲಹೀನವಾದಂತಹ, ನಿರ್ಜಲ, ನಿರ್ಜಲವಾದ, ನಿರ್ಜಲವಾದಂತ, ನಿರ್ಜಲವಾದಂತಹ, ನೀರಿಲ್ಲದಂತ, ನೀರಿಲ್ಲದಂತಹ
अन्य भाषाओं में अनुवाद :