अर्थ : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ
उदाहरण :
ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.
पर्यायवाची : ನೀರಾಕು, ನೀರು ಹಾಕು, ನೀರು ಹಾಯಿಸು, ನೀರು-ಹಾಕು, ನೀರು-ಹಾಯಿಸು
अन्य भाषाओं में अनुवाद :
खेतों, पौधों आदि में पानी देना।
किसान नहर के पानी से अपना खेत सींच रहा है।