अर्थ : ಒರಟಾಗಿಲ್ಲದಂತಹ
उदाहरण :
ಅವಳ ಕೈಯಿ ತುಂಬಾ ಕೋಮಲವಾಗಿದೆ.
पर्यायवाची : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
अन्य भाषाओं में अनुवाद :
अर्थ : ಯಾವುದು ಒರಟಾಗಿಲ್ಲವೋ
उदाहरण :
ಬಡಗಿಯು ಮರದ ಹಲಗೆಯನ್ನು ನುಣುಪಾಗಿ ಮಾಡುತ್ತಿದ್ದಾನೆ.
पर्यायवाची : ನುಣುಪಾದಂತ, ನುಣುಪಾದಂತಹ, ಸ್ನಿಗ್ಧ, ಸ್ನಿಗ್ಧವಾದ, ಸ್ನಿಗ್ಧವಾದಂತ, ಸ್ನಿಗ್ಧವಾದಂತಹ
अन्य भाषाओं में अनुवाद :
Having a surface free from roughness or bumps or ridges or irregularities.
Smooth skin.