पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೂಕಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ನೂಕಿಸು   ಕ್ರಿಯಾಪದ

अर्थ : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ

उदाहरण : ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.

पर्यायवाची : ತಳ್ಳಿಸು, ಧೂಕಿಸು


अन्य भाषाओं में अनुवाद :

धकेलने में प्रवृत्त करना।

वह मजदूरों से कीचड़ में फँसी गाड़ी को धकेलवा रहा है।
ठेलवाना, ढकेलवाना, धकियवाना, धकेलवाना

अर्थ : ಒಳ ನುಗ್ಗುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

उदाहरण : ಅವನು ಕಾವಲುಗಾರನ ಮೂಲಕ ನನ್ನನ್ನು ತೊಟದೊಳಗೆ ತಳ್ಳಿಸಿದ.

पर्यायवाची : ತಳಿಸು


अन्य भाषाओं में अनुवाद :

घुसाने का काम किसी और से कराना।

उसने चौकीदार द्वारा मुझे बाग में घुसवाया।
घुसवाना

अर्थ : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.


अन्य भाषाओं में अनुवाद :

आग में किसी वस्तु आदि को झोंकने का काम किसी और से कराना।

किसान अपनी पत्नी से गुलवर में लकड़ी झोंकवा रहा है।
झोंकवाना

चौपाल