अर्थ : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ
उदाहरण :
ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.
पर्यायवाची : ಕುಂಡಿಕೆ, ನೂಲಿನ ಗೊಂಡೆ, ನೂಲಿನ ಬಳೆ
अन्य भाषाओं में अनुवाद :
A coil of rope or wool or yarn.
hank