सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಾರದವನ್ನು ಉಂಡೆಯನ್ನಾಗಿ ಮಾಡುವ ಮರದ ಒಂದು ಉಪಕರಣ
उदाहरण : ಶ್ಯಾಮನು ಮಾರುಕಟ್ಟಯಲ್ಲಿ ಒಂದು ದಾರದ ಉಂಡೆಯನ್ನು ಖರೀದಿಸಿದನು.
पर्यायवाची : ದಾರದ ಉಂಡೆ
अन्य भाषाओं में अनुवाद :हिन्दी English
सूत की आँटी बनाने का लकड़ी का एक उपकरण।
The staff on which wool or flax is wound before spinning.
अर्थ : ಯಂತ್ರದ ಮೂಲಕ ದಾರವನ್ನು ಸುತ್ತುವ ಪ್ರಕ್ರಿಯೆ
उदाहरण : ತಾತ ಪ್ರತಿದಿನ ಹತ್ತು ನೂಲಿನ ಲಡಿ ಮಾಡುತ್ತಾರೆ.
अन्य भाषाओं में अनुवाद :हिन्दी
अटेरन द्वारा सूत की आँटी बनाना।
इंस्टॉल करें