अर्थ : ನೃತ್ಯ ಮಾಡುವ
उदाहरण :
ಈ ಮಂದಿರದಲ್ಲಿ ನರ್ತಿಸುತ್ತಿರುವ ಶಿವನ ಒಂದು ಪ್ರತಿಮೆ ಇದೆ.
पर्यायवाची : ನರ್ತಿಸುತ್ತಿರುವ, ನರ್ತಿಸುವ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತಹ
अन्य भाषाओं में अनुवाद :
अर्थ : ಯಾವುದು ನೃತ್ಯವನ್ನು ಮಾಡುತ್ತದೆಯೋ
उदाहरण :
ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.
पर्यायवाची : ನರ್ತಿಸುವ, ನರ್ತಿಸುವಂತ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತಹ
अन्य भाषाओं में अनुवाद :