पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೆನಪಿನಲ್ಲಿರುವ शब्द का अर्थ तथा उदाहरण पर्यायवाची एवम् विलोम शब्दों के साथ।

ನೆನಪಿನಲ್ಲಿರುವ   ಗುಣವಾಚಕ

अर्थ : ನೆನಪಿನಲ್ಲಿ ಇಟ್ಟುಕೊಳ್ಳಲು ಯೋಗ್ಯವಾದ

उदाहरण : ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಸ್ಮರಣೀಯ ಘಟನೆಯನ್ನು ನಡೆದೆಯಿರುತ್ತದೆ.

पर्यायवाची : ಅವಿಸ್ಮರಣೀಯ, ನೆನಪಿನಲ್ಲಿ ಉಳಿಯುವ, ಸ್ಮರಣಾರ್ಥ, ಸ್ಮರಣೀಯ


अन्य भाषाओं में अनुवाद :

याद रखने योग्य।

हर किसी के जीवन में कुछ न कुछ स्मरणीय घटनाएँ ज़रुर घटती हैं।
अविस्मरणीय, यादगार, स्मरणार्थ, स्मरणीय

Worth remembering.

memorable

अर्थ : ಯಾವುದು ಸ್ಮೃತಿಯ ರೂಪದಲ್ಲಿರುವುದೊ

उदाहरण : ನೆನಪಿನಲ್ಲಿರುವ ಘಟನೆಗಳನ್ನು ಮರೆಯುವುದು ತುಂಬಾ ಕಷ್ಟವಾಗುತ್ತದೆ.

पर्यायवाची : ನೆನಪಿನ, ನೆನಪಿನಲ್ಲಿರುವಂತ, ನೆನಪಿನಲ್ಲಿರುವಂತಹ, ಸ್ಮರಣೆಯ, ಸ್ಮರಣೆಯಲ್ಲಿರುವ, ಸ್ಮರಣೆಯಲ್ಲಿರುವಂತಹ, ಸ್ಮೃತಿಯ, ಸ್ಮೃತಿಯಲ್ಲಿರುವ, ಸ್ಮೃತಿಯಲ್ಲಿರುವಂತ, ಸ್ಮೃತಿಯಲ್ಲಿರುವಂತಹ


अन्य भाषाओं में अनुवाद :

जो स्मृति के रूप में रहे।

यादगार घटनाओं को भूला पाना मुश्किल होता है।
यादगार

Intended as a commemoration.

A commemorative plaque.
commemorating, commemorative

चौपाल