पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೇರವಾಗಿ शब्द का अर्थ तथा उदाहरण पर्यायवाची एवम् विलोम शब्दों के साथ।

ನೇರವಾಗಿ   ನಾಮಪದ

अर्थ : ಬೇಯಿಸದೆ ಇರುವ ಭೋಜನದ ಸಮಗ್ರಿಗಳನ್ನು ಮಾಡಿಕೊಂಡು ತಿನ್ನಲು ಯಾರೋ ಒಬ್ಬರಿಗೆ ನೀಡುವುದು

उदाहरण : ಋಷಿಮುನಿಗಳಿಗೆ ನೀಡುತ್ತಿದ್ದ ಭೋಜನ ಸಮಗ್ರಿಗಳನ್ನು ನೇರವಾಗಿ ತೆಗೆದುಕೊಂಡು ಸ್ವಯಂ ತಮ್ಮ ಭೋಜನವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು.


अन्य भाषाओं में अनुवाद :

वह अनपकी भोजन सामग्री जो किसी को बनाकर खाने के लिए दी जाए।

साधु बाबा ने सीधा लेकर अपना भोजन स्वयं बनाया।
सीधा

Dry seed-like fruit produced by the cereal grasses: e.g. wheat, barley, Indian corn.

caryopsis, grain

ನೇರವಾಗಿ   ಕ್ರಿಯಾವಿಶೇಷಣ

अर्थ : ಬೇರೆ ತಿರುವು ಮುರುವುಗಳಿಲ್ಲದೆ ನೇರವಾಗಿರುವಿಕೆ ಅಥವಾ ಅಂಕುಡೊಂಕು ಇಲ್ಲದೆ ಸೀದಾ ಇರುವಿಕೆ

उदाहरण : ನೀವು ಇಲ್ಲಿಂದ ನೇರವಾಗಿ ಹೋಗಿ ಅಂಚೆ ಕಛೇರಿಯ ಪಕ್ಕದಲ್ಲಿದೆ.

पर्यायवाची : ನೆಟ್ಟಗೆ, ನೇರಕ್ಕೆ


अन्य भाषाओं में अनुवाद :

बिना मुड़े, घूमे या झुके।

आप यहाँ से सीधे जाइए और डाकखाने से बाएँ मुड़ जाइएगा।
सीधा, सीधे

Without deviation.

The path leads directly to the lake.
Went direct to the office.
direct, directly, straight

अर्थ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

उदाहरण : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

पर्यायवाची : ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ


अन्य भाषाओं में अनुवाद :

In an easily perceptible manner.

Could be seen clearly under the microscope.
She cried loud and clear.
clear, clearly

ನೇರವಾಗಿ   ಗುಣವಾಚಕ

अर्थ : ಮುಚ್ಚು ಮರೆಯಿಲ್ಲದೆ ಎಲ್ಲಾ ವಿಚಾರಗಳನ್ನು ಮಾತನಾಡುವ

उदाहरण : ನಮಗೆ ಎಂದೂ ನೇರವಾಗಿ ಮಾತನಾಡಲು ಬರುವುದಿಲ್ಲವೆ.


अन्य भाषाओं में अनुवाद :

जिसमें और किसी प्रकार का अंतर्भाव, फेर या लगाव न हो।

क्या आप कभी सीधी बात नहीं कर सकते।
प्रत्यक्ष, सीधा

चौपाल