अर्थ : ಯಾವುದೇ ಪ್ರಜಾತಂತ್ರದ ಮೂರು ಮುಖ್ಯ ಅಂಗಗಳಲ್ಲಿ ಒಂದು ಸ್ವಯಂ ಯಾವುದೇ ನಿಯಮ ಮಾಡುವುದಿಲ್ಲ ಮತ್ತು ಯಾವುದೇ ಕಾನೂನು ನಿಯಮನ್ನು ಪರಿಪಾಲನೆ ಮಾಡುವುದಿಲ್ಲ
उदाहरण :
ನ್ಯಾಯಾಧೀಶರು ಕಾನೂನು ನಿಯಮವನ್ನು ಪರಿಪಲಾನೆ ಮಾಡದೆ ಇರುವ ಜನರಿಗೆ ದಂಡನೆಯನ್ನು ನೀಡುತ್ತಾರೆ.
अन्य भाषाओं में अनुवाद :
किसी भी जनतंत्र के तीन प्रमुख अंगो में से एक जो स्वयं न तो कोई नियम बनाती है और न ही कानून का क्रियान्यवन कराती है।
न्यायपालिका कानून के अनुसार न चलने वालों को दण्डित करती है।The system of law courts that administer justice and constitute the judicial branch of government.
judicatory, judicature, judicial system, judiciaryअर्थ : ನ್ಯಾಯಾಲಯದ ವಿಚಾರದಲ್ಲಿ ನ್ಯಾಯಾಧೀಶರು ಮೊಕದ್ದಮೆಯನ್ನು ಆಲಿಸುವರು ಮತ್ತು ನಿರ್ಣಯ ಮಾಡುವರು ಅಥವಾ ತೀರ್ಪನ್ನು ಕೊಡುವರು
उदाहरण :
ಪ್ರಮಾಣಿಕ ಮತ್ತು ಸತ್ಯವಂತ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ನ್ಯಾಯಾಧೀಶರಾಗಬಲ್ಲರು
पर्यायवाची : ನ್ಯಾಯಾಧೀಶ, ನ್ಯಾಯಾಮೂರ್ತಿ
अन्य भाषाओं में अनुवाद :
न्यायालय का वह उच्च अधिकारी जो मुक़दमों को सुनकर कानून के अनुसार निर्णय करता या न्याय देता है।
एक ईमानदार और सच्चा व्यक्ति ही एक कुशल न्यायाधीश हो सकता है।अर्थ : ನ್ಯಾಯಾಧೀಶ ಸ್ಥಾನದಲ್ಲಿ ಕುಳಿತುಕೊಂಡು ಯಾರೋ ಒಬ್ಬರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಣಯವನ್ನು ತೆಗೆದುಕೊಳ್ಳುವ ವ್ಯಕ್ತಿ
उदाहरण :
ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿತು
पर्यायवाची : ತೀರ್ಪುಗಾರರು
अन्य भाषाओं में अनुवाद :
न्यायाधीश के साथ बैठकर किसी के दोषी या निर्दोष होने के संबंध में निर्णय देने वाले व्यक्ति।
न्याय समिति ने अभियुक्त को आजीवन कारावास की सज़ा सुनाई।