पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನ್ಯಾಸ शब्द का अर्थ तथा उदाहरण पर्यायवाची एवम् विलोम शब्दों के साथ।

ನ್ಯಾಸ   ನಾಮಪದ

अर्थ : ಪೈಪೋಟಿ ಕಡಿಮೆ ಮಾಡಲು ಅಥವಾ ನಿಷ್ಫಲಗೊಳಿಸಲು ಹಲವು ವ್ಯಾಪಾರ ಸಂಸ್ಥೆಗಳು ಎಲ್ಲಾ ಹೊಣೆಗಾರಿಕೆಯನ್ನೂ ಕೇಂದ್ರ ಸಮಿತಿಗೆ ವಹಿಸಿಕೊಟ್ಟು ವಹಿವಾಟು ನಡೆಸುವ ಸಂಸ್ಥೆ ಮುಖ್ಯವಾಗಿ ಎಲ್ಲಾ ಬಂಡವಾಳ ಸ್ಟಾಕುಗಳನ್ನೂ ಕೇಂದ್ರ ಸಮಿತಿಗೆ ವರ್ಗಾಯಿಸಿ ಪಾಲುದಾರರು ತಮ್ಮ ಮತ ಚಲಾಯಿಸಿ ಹಕ್ಕನ್ನೂ ಬಿಟ್ಟುಕೊಟ್ಟು, ಕೇವಲ ಲಾಭದಲ್ಲಿ ಪಾಲುಗೊಳ್ಳುವುದನ್ನು ಮಾತ್ರ ಉಳಿಸಿಕೊಂಡ ಸಂಸ್ಥೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಒಟ್ಟು ಗೂಡಿದ ಸಮಾನ ಮನಸ್ಕರ ಖಾಸಗಿ ಸಂಸ್ಥೆ

उदाहरण : ಮಕ್ಕಳಿಲ್ಲದ ದಂಪತಿಗಳು ತಮ್ಮ ಆಸ್ತಿಯನ್ನು ಒಂದು ಟ್ರಸ್ಟ್ ಗೆ ಧಾನ ಮಾಡಿದರು.

पर्यायवाची : ಕೂಡುವ್ಯಾಪಾರ ಸಂಸ್ಥೆ, ಟ್ರಸ್ಟ್


अन्य भाषाओं में अनुवाद :

औपचारिक रूप से नियुक्त किया हुआ लोगों का वह पंजीकृत समूह जिसे सम्पत्ति संबंधी सभी अधिकार होते हैं।

निःसंतान दंपत्ति ने अपनी सारी संपत्ति एक ट्रस्ट को दान कर दी।
ट्रस्ट, न्यास

A consortium of independent organizations formed to limit competition by controlling the production and distribution of a product or service.

They set up the trust in the hope of gaining a monopoly.
cartel, combine, corporate trust, trust

चौपाल