अर्थ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು
उदाहरण :
ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.
पर्यायवाची : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ
अन्य भाषाओं में अनुवाद :