अर्थ : ಗ್ಲಾಸಿನ ಆಕಾರದ ಒಂದು ಅಗಲಬಾಯಿಯುಳ್ಳ ಒಂದು ಲೋಹದ ಪಾತ್ರೆ ಅದನ್ನು ಪೂಜೆಯ ಸಮಯದಲ್ಲಿ ನೀರು ಇಟ್ಟುಕೊಳ್ಳುವುದಕ್ಕೆ ಉಪಯೋಗಿಸುತ್ತಾರೆ
उदाहरण :
ನನ್ನ ಅಜ್ಜಿಯು ಆಚಮನವನ್ನು ಮಾಡುವುದಕ್ಕಾಗಿ ಪಂಚಪಾತ್ರೆಯಲ್ಲಿ ನೀರನ್ನು ತೆಗದುಕೊಂಡು ಬಂದರು.
अन्य भाषाओं में अनुवाद :
गिलास के आकार का चौड़े मुँह का एक बर्तन जो पूजा में जल रखने के काम आता है।
दादीजी आचमन करने के लिए पंचपात्र से जल ढाल रही हैं।