अर्थ : ಯಾವುದು ಪಟ್ಟಿಯಲ್ಲಿದೆಯೋ
उदाहरण :
ಅವನು ಪಟ್ಟಿಮಾಡಿದ ಸಾಮಾನುಗಳನ್ನು ಖರೀದಿಸುತ್ತಿದ್ದಾನೆ.
पर्यायवाची : ದಾಖಲಿಸಿದ, ದಾಖಲಿಸಿದಂತ, ದಾಖಲಿಸಿದಂತಹ, ಪಟ್ಟಿಮಾಡಿದಂತ, ಪಟ್ಟಿಮಾಡಿದಂತಹ
अन्य भाषाओं में अनुवाद :
Listed or recorded officially.
Record is made of `registered mail' at each point on its route to assure safe delivery.