अर्थ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ
उदाहरण :
ನಾನು ಭೌದ್ದ ಧರ್ಮದ ಅನುಯಾಯಿ.
पर्यायवाची : ಅನುಚರ, ಅನುಯಾಯಿ, ಅನುವರ್ತಿ
अन्य भाषाओं में अनुवाद :
किसी का सिद्धान्त मानने और उनके अनुसार चलनेवाला व्यक्ति।
अनुयायी व्यक्ति अपने नेता की बात को ही सत्य मानकर उसका अनुसरण करता है।A person who accepts the leadership of another.
followerअर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
उदाहरण :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
पर्यायवाची : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ವ್ಯಕ್ತಿ, ಸೇವಕ
अन्य भाषाओं में अनुवाद :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।