अर्थ : ಪರಿಹರಿಸಲು ಅಥವಾ ಬಿಡಿಸಲು ಸಾಧ್ಯವಿರುವಂತಹ ಸಮಸ್ಯೆ ಅಥವಾ ಜಟಿಲವಾದ ಸಂಗತಿ
उदाहरण :
ಅವನದು ಪರಿಹರಿಸಬಹುದಾದ ಸಮಸ್ಯೆ.
पर्यायवाची : ಪರಿಹರಿಸಬಹುದಾದ, ಪರಿಹರಿಸಬಹುದಾದಂತ, ಪರಿಹರಿಸಬಹುದಾದಂತಹ, ಪರಿಹಾರ್ಯ, ಪರಿಹಾರ್ಯವಾದ, ಪರಿಹಾರ್ಯವಾದಂತಹ, ಬಗೆಹರಿಸಬಹುದಾದ, ಬಗೆಹರಿಸಬಹುದಾದಂತ, ಬಗೆಹರಿಸಬಹುದಾದಂತಹ
अन्य भाषाओं में अनुवाद :
Capable of being settled or resolved.
All disputed points are potentially resolvable.