अर्थ : ಪರ್ವತ ಸಂಬಂಧಿಯಾದ ಅಥವಾ ಪರ್ವತದ
उदाहरण :
ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.
पर्यायवाची : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ
अन्य भाषाओं में अनुवाद :
अर्थ : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ
उदाहरण :
ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.
पर्यायवाची : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ
अन्य भाषाओं में अनुवाद :