अर्थ : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ
उदाहरण :
ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.
पर्यायवाची : ಗಸ್ತು
अन्य भाषाओं में अनुवाद :
The activity of going around or through an area at regular intervals for security purposes.
patrolअर्थ : ಯಾವುದೇ ವಸ್ತು ಅಥವಾ ವ್ಯಕ್ತಿಯ ನೋಡುವ ನೋಟ ಅಥವಾ ರಕ್ಷಣೆ ಮುಂತಾದವುಗಳಿಗೆ ಅಥವಾ ನಿರ್ದಿಷ್ಟ ಸ್ಥಾನದಿಂದ ಅವನು ಹಿಂದಿರುಗುವುದನ್ನು ತಡೆಯಲು ಕಾವಲು ಗಾರನನ್ನು ನಿಯೋಗಗೊಳಿಸುವ ಕ್ರಿಯೆ
उदाहरण :
ಕಾವಲುಗಾರ ಶ್ರದ್ಧೆಯಿಂದ ಕಾವಲನ್ನು ಕಾಯುತ್ತಿದ್ದ.
पर्यायवाची : ಕಾವಲು
अन्य भाषाओं में अनुवाद :