अर्थ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
उदाहरण :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
अन्य भाषाओं में अनुवाद :
The part of the leg of a human being below the ankle joint.
His bare feet projected from his trousers.अर्थ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
उदाहरण :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
पर्यायवाची : ಕಾಲು
अन्य भाषाओं में अनुवाद :
अर्थ : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
उदाहरण :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
पर्यायवाची : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
अन्य भाषाओं में अनुवाद :
The underside of the foot.
soleअर्थ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
उदाहरण :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
अन्य भाषाओं में अनुवाद :
Text consisting of a row of words written across a page or computer screen.
The letter consisted of three short lines.