सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಆ ಪದರಕ್ಷೆಯಲ್ಲಿ ಕಾಲನ್ನು ಸಿಕ್ಕಿಸಲು ಅದರ ಅಂಚಿಗೆ ಹಗ್ಗವನ್ನು ಇಟ್ಟಿರುವುದು
उदाहरण : ಸ್ವಾಮೀಜಿಗಳು ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರು.
पर्यायवाची : ಹಾವುಗೆ
अन्य भाषाओं में अनुवाद :हिन्दी
वह खड़ाऊँ जिसमें पैर फँसाने के लिए खूँटी की जगह रस्सी लगी रहती है।
अर्थ : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
उदाहरण : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
पर्यायवाची : ಖಡಾವು, ಚಡಾವು, ಜೋಡು, ಪಾದುಕೆ, ಮೆಟ್ಟು
काठ के तल्ले की खूँटीदार चप्पल।
अर्थ : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ
उदाहरण : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.
पर्यायवाची : ಎಕ್ಕಡ, ಚಪ್ಪಲಿ, ಸ್ಲಿಪರ್
सुरक्षा के लिए पैरों में पहना जाने वाला चर्म आदि का साधन।
इंस्टॉल करें