सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎಲೆಗೆ ಅಡಿಕೆ, ಸುಣ್ಣ ಹಾಕಿಕೊಂಡು ನಂತರ ಅದನ್ನು ಮಡಿಸಿಕೊಂಡು ಅಥವಾ ಸುತ್ತಿಕೊಂಡು ತನ್ನುವರು
उदाहरण : ಅವನು ಬೀಡವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಲ್ಲಿದ್ದ.
पर्यायवाची : ತಾಂಬೂಲ, ಬೀಡ
अन्य भाषाओं में अनुवाद :हिन्दी
पान का वह रूप जो कत्था, चूना लगाकर उसे लपेटने या तह करने पर होता है।
अर्थ : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ
उदाहरण : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.
पर्यायवाची : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ತಾಂಬೂಲ, ನಾಗವಲ್ಲಿ, ವೀಳೆ ದೆಲೆ, ವೀಳೆ-ದೆಲೆ, ವೀಳೆದೆಲೆ
एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।
इंस्टॉल करें