सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅನ್ನವನ್ನು ನೀಡುವವನು
उदाहरण : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
पर्यायवाची : ಅನ್ನ ದಾತ, ಅನ್ನದಾತ, ಪೋಷಕ, ಪೋಷಿಸುವವ, ಪ್ರತಿಪಾಲಕ
अन्य भाषाओं में अनुवाद :हिन्दी
वह जो अन्न दे।
अर्थ : ಯಾರನ್ನಾದರೂ ಬೆಳೆಸಿ, ಸಾಕುವವನು
उदाहरण : ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
पर्यायवाची : ಪೋಷಕ, ಸಾಕಿದವರು
अन्य भाषाओं में अनुवाद :हिन्दी English
वह जो किसी का पालन करता हो।
A person who cares for persons or property.
अर्थ : ಪಾಲನೆ-ಪೋಷಣೆ ಮಾಡುವ
उदाहरण : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.
पर्यायवाची : ಪರಿಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ
पालन-पोषण करने वाला।
Providing or receiving nurture or parental care though not related by blood or legal ties.
इंस्टॉल करें