अर्थ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
उदाहरण :
ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು
पर्यायवाची : ಭಾಗ, ಭಾಜನೆ, ವಿಭಾಜನೆ
अन्य भाषाओं में अनुवाद :
The act of dividing or partitioning. Separation by the creation of a boundary that divides or keeps apart.
division, partition, partitioning, sectionalisation, sectionalization, segmentationअर्थ : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ
उदाहरण :
ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.
पर्यायवाची : ಅಂಶ
अन्य भाषाओं में अनुवाद :
Assets belonging to or due to or contributed by an individual person or group.
He wanted his share in cash.अर्थ : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ
उदाहरण :
ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ
अन्य भाषाओं में अनुवाद :
Assets belonging to or due to or contributed by an individual person or group.
He wanted his share in cash.