अर्थ : ತಂದೆಯಿಂದ ಅನುವಂಶಿಕವಾಗಿ ಬಂದಂಥ ಆಸ್ತಿ
उदाहरण :
ಸರಕಾರದ ಸಂಪತ್ತು ಯಾರ ಪಿತ್ರಾರ್ಜಿತವೂ ಆಗುವುದಿಲ್ಲ.
अन्य भाषाओं में अनुवाद :
अर्थ : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು
उदाहरण :
ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ
पर्यायवाची : ಅನುವಂಶಿಕ, ಉತ್ತರಾಧಿಕಾರಿ
अन्य भाषाओं में अनुवाद :
वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।
उसे उत्तराधिकार के रूप में ढेर सारी सम्पत्ति प्राप्त हुई है।अर्थ : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
उदाहरण :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
पर्यायवाची : ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ
अन्य भाषाओं में अनुवाद :
Inherited or inheritable by established rules (usually legal rules) of descent.
Ancestral home.