पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪುಡಿ शब्द का अर्थ तथा उदाहरण पर्यायवाची एवम् विलोम शब्दों के साथ।

ಪುಡಿ   ನಾಮಪದ

अर्थ : ಯಾವುದೇ ಪದಾರ್ಥ ಇತ್ಯಾದಿ ಮುರಿದು ಅಥವಾ ಪುಡಿ ಮಾಡಿ ಸಣ್ಣ ಸಣ್ಣ ಉಂಡೆ ಮಾಡುವರು

उदाहरण : ಒಂದು ಬಟ್ಟಲಿಗೆ ಬಿಸ್ಕತ್ ಪುಡಿ, ಸಕ್ಕರೆ ಮತ್ತು 10 ಗ್ರಾಮ್ ಕೋಕೋ ಪೌಡರ್ ಹಾಕಿ ಕೂಡಿಸುವುದು.


अन्य भाषाओं में अनुवाद :

किसी पदार्थ आदि का टूट कर या तोड़कर बना हुआ छोटा छोटा टुकड़ा।

एक प्याले में बिस्किट का चूरा,शक्कर और ५० ग्राम कोको पावडर मिलाइए।
सुखे घास के चूरे को एकत्र कीजिए।
चूरा

Small piece of e.g. bread or cake.

crumb

अर्थ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ

उदाहरण : ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.

पर्यायवाची : ಚೂರ್ಣ, ಹುಡಿ


अन्य भाषाओं में अनुवाद :

किसी वस्तु का वह रूप जो उसे खूब कुचलने या कूटने से प्राप्त होता है।

बच्चे ने सूखी मिट्टी को कूट-कूटकर भुरकस बना दिया।
भुरकस, भुरकुस

A piece broken off or cut off of something else.

A fragment of rock.
fragment

अर्थ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು

उदाहरण : ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.

पर्यायवाची : ಚೂರ್ಣ, ಹಿಟ್ಟು


अन्य भाषाओं में अनुवाद :

किसी पदार्थ आदि का टूटा या पिसा हुआ बारीक टुकड़ा।

नीम की पत्तियों को सुखाकर एवं उसका चूर्ण बनाकर घाव आदि पर लगाते हैं।
कल्क, चूरन, चूरा, चूर्ण, पाउडर, पावडर, बुकनी, बुक्का

A solid substance in the form of tiny loose particles. A solid that has been pulverized.

powder, pulverisation, pulverization

अर्थ : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ

उदाहरण : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.

पर्यायवाची : ಚೂರ್ಣ, ಹಿಟ್ಟು, ಹುಡಿ


अन्य भाषाओं में अनुवाद :

एक प्रकार की औषध जो बुकनी के रूप में होती है।

दादी ने चूरन खाने के बाद एक लोटा पानी पिया।
चूरन, चूर्ण, जारक

चौपाल