पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪುಣ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಪುಣ್ಯ   ನಾಮಪದ

अर्थ : ಉತ್ತಮವಾಗಿ ಆಚಾರಣೆಗಳನ್ನು ಪಾಲನೆ ಮಾಡುತ್ತಾ ಬಂದ ಪರಿಣಾಮವಾಗಿ ದೊರೆಯುವ ಒಳ್ಳೆಯ ಫಲ

उदाहरण : ನಿಮ್ಮಂತವರು ಬೇರೆಯವರಿಗೆ ಉಪಕಾರ ಮಾಡುವುದರಿಂದ ನಿಮಗೆ ಪುಣ್ಯ ಬರುವುದು.


अन्य भाषाओं में अनुवाद :

उत्तम आचरण करने के परिणामस्वरूप मिलनेवाला सुपरिणाम।

आप जैसे परोपकारी व्यक्ति को बहुत पुण्य मिलेगा।
पुण्य, पुन्य

An auspicious state resulting from favorable outcomes.

good fortune, good luck, luckiness

अर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

उदाहरण : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

पर्यायवाची : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


अन्य भाषाओं में अनुवाद :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಪುಣ್ಯ   ಗುಣವಾಚಕ

अर्थ : ಯಾವುದೋ ಒಂದು ಶುಭಪ್ರದಾಯ ಅಥವಾ ಒಳ್ಳೆಯ ಕೆಲಸವನ್ನು ಮಾಡುವುದು

उदाहरण : ಶುಭ ಕಾರ್ಯಗಳನ್ನು ಪ್ರಾರಂಭ ಮಾಡುಲು ತಡ ಮಾಡಬಾರದು.

पर्यायवाची : ಒಳ್ಳೆಯ, ಮಂಗಳಕಾರ್ಯ, ಮಂಗಳದಾಯಕ, ಶುಭ, ಶುಭಕರವಾದ, ಶುಭವಾದ


अन्य भाषाओं में अनुवाद :

वह जो शुभ या अच्छा हो।

शुभ कार्य की शुरुआत करने में देर नहीं होनी चाहिए।
अच्छा, पुण्य, भला, मांगलिक, मुबारक, शुभ

Auguring favorable circumstances and good luck.

An auspicious beginning for the campaign.
auspicious

चौपाल