पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪುಸ್ತಕ शब्द का अर्थ तथा उदाहरण पर्यायवाची एवम् विलोम शब्दों के साथ।

ಪುಸ್ತಕ   ನಾಮಪದ

अर्थ : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ

उदाहरण : ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.

पर्यायवाची : ಗ್ರಂಥ, ಬುಕ್, ಹೊತ್ತಿಗೆ


अन्य भाषाओं में अनुवाद :

लिखी हुई या छपी हुई बहुत से पन्नोंवाली वह वस्तु जिसमें दूसरों के पढ़ने के लिए विचार, विवेचन आदि हों।

अच्छी पुस्तक पढ़ने से ज्ञान बढ़ता है।
क़िताब, किताब, पुस्तक

A written work or composition that has been published (printed on pages bound together).

I am reading a good book on economics.
book

ಪುಸ್ತಕ   ಗುಣವಾಚಕ

अर्थ : ಪುಸ್ತಕದ ತರಹ ಕಾಣುವಂತಂಹ

उदाहरण : ಅವನ ಕೈಯಲ್ಲಿ ಪುಸ್ತಕದಂತಹ ಒಂದು ವಸ್ತುವಿತ್ತು.

पर्यायवाची : ಪುಸ್ತಕದಂತ, ಪುಸ್ತಕದಂತಹ, ಬುಕ್ಕಿನ, ಬುಕ್ಕಿನಂತ, ಬುಕ್ಕಿನಂತಹ, ಹೊತ್ತಿಗೆಯ, ಹೊತ್ತಿಗೆಯಂತ, ಹೊತ್ತಿಗೆಯಂತಹ


अन्य भाषाओं में अनुवाद :

किताब के आकार का।

उसके हाथ में एक किताबी बटुआ था।
क़िताबी, किताबी

चौपाल