पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೂರ್ಣವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಪೂರ್ಣವಾದಂತ   ಗುಣವಾಚಕ

अर्थ : ಪೂರ್ಣವಾಗಿ ತುಂಬಿದಂತಹ

उदाहरण : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

पर्यायवाची : ತುಂಬಿರುವ, ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತಹ


अन्य भाषाओं में अनुवाद :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

अर्थ : ಎಷ್ಟಿದೆಯೋ ಅಷ್ಟೂ

उदाहरण : ಈ ಹಳ್ಳಿಯ ಒಟ್ಟಾರೆ ಜನಸಂಖ್ಯೆ ಎಷ್ಟಿದೆ? ಎಲ್ಲಾ ದೇಶಗಳು ಧ್ವನಿಯೆತ್ತಿದವು ದೇಶದೆಲ್ಲಡೆ ಖುಷಿಯನ್ನು ಆಚರಿಸಿದರು.

पर्यायवाची : ಎಲ್ಲಾ, ಒಟ್ಟಾದ, ಒಟ್ಟಾರೆ, ಒಟ್ಟಾರೆಯಾದ, ಒಟ್ಟಾರೆಯಾದಂತ, ಒಟ್ಟಾರೆಯಾದಂತಹ, ಪೂರಣವಾದಂತಹ, ಪೂರ್ಣವಾದ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಸ್ತ, ಸಮಸ್ತವಾದ, ಸಮಸ್ತವಾದಂತ, ಸಮಸ್ತವಾದಂತಹ


अन्य भाषाओं में अनुवाद :

जितना है वह सब।

इस गाँव की कुल आबादी कितनी होगी?
समूचे देश ने आवाज उठाई।
देश भर में खुशियाँ मनाई गईं।
अकत, अखिल, अवयवी, अशेष, कामिल, कुल, तमाम, निखिल, पूरा, पूरा का पूरा, पूर्ण, भर, मुसल्लम, विश्व, विश्वक, संपूर्ण, सकल, सब, समस्त, समूचा, सम्पूर्ण, सर्व, सारा

अर्थ : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ

उदाहरण : ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.

पर्यायवाची : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ


अन्य भाषाओं में अनुवाद :

बिना किसी खराबी या दोष के जो अपने आप में पूरा हो।

एक पूर्ण कहानी सुनाइए।
एक पूर्ण गोला बनाइए।
परिपूर्ण, पूरा, पूर्ण

Being complete of its kind and without defect or blemish.

A perfect circle.
A perfect reproduction.
Perfect happiness.
Perfect manners.
A perfect specimen.
A perfect day.
perfect

अर्थ : ಯಾವಾಗ ಸೂರ್ಯ ಅಥವಾ ಚಂದ್ರನ ಗೋಲಾಕಾರದಲ್ಲಿ ಪೂರ್ಣವಾಗಿ ಕಾಣಿಸುತ್ತದೆಯೋ

उदाहरण : ಇಂದು ಪೂರ್ಣ ಸೂರ್ಯಗ್ರಹಣ.

पर्यायवाची : ಪೂರ್ಣ, ಪೂರ್ಣವಾದ, ಪೂರ್ಣವಾದಂತಹ


अन्य भाषाओं में अनुवाद :

जिसमें सूर्य या चंद्रमा का पिंड पूरी तरह से ढक जाता है।

आज पूर्ण सूर्यग्रहण है।
पूर्ण

अर्थ : ಯಾವುದರಲ್ಲೂ ಕಡಿಮೆಯಿಲ್ಲದ

उदाहरण : ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.

पर्यायवाची : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾಗಿ, ಪೂರ್ಣವಾದ, ಪೂರ್ಣವಾದಂತಹ


अन्य भाषाओं में अनुवाद :

जिसमें कमी न हो।

उसने अपने मित्र को मनाने का भरपूर प्रयत्न किया।
पुरज़ोर, पुरजोर, पूरा-पूरा, भरपूर, संपूर्ण

चौपाल