पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೂರ್ವೋಕ್ತ शब्द का अर्थ तथा उदाहरण पर्यायवाची एवम् विलोम शब्दों के साथ।

ಪೂರ್ವೋಕ್ತ   ಗುಣವಾಚಕ

अर्थ : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

उदाहरण : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

पर्यायवाची : ಉಲ್ಲೇಖಿತ, ಉಲ್ಲೇಖಿಸಿದ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


अन्य भाषाओं में अनुवाद :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

चौपाल