पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೆಟ್ಟು ಬೀಳು शब्द का अर्थ तथा उदाहरण पर्यायवाची एवम् विलोम शब्दों के साथ।

ಪೆಟ್ಟು ಬೀಳು   ಕ್ರಿಯಾಪದ

अर्थ : ನೆಡೆಯುತ್ತಿರುವ ಸಮಯದಲ್ಲಿ ಯಾವುದಾದರು ವಸ್ತುವಿನಿಂದ ಕಾಲಿಗೆ ಪೆಟ್ಟು ಬೀಳುವ ಪ್ರಕ್ರಿಯೆ

उदाहरण : ಓಡಾಡುತ್ತಿರುವ ಸಂದರ್ಭದಲ್ಲಿ ಅವನ ಕಾಲಿಗೆ ಪೆಟ್ಟು ಬಿತ್ತು.

पर्यायवाची : ಎಡವು, ಏಟು ಬೀಳು


अन्य भाषाओं में अनुवाद :

चलते समय किसी वस्तु आदि से पैर में आघात लगना।

भागते समय उसे ठोकर लगी।
ठेक लगना, ठोकर लगना

अर्थ : ಕೆಟ್ಟ ಪರಿಣಾಮ ಉಂಟಾಗುವುದು

उदाहरण : ಅಮೇರಿಕಾದ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬಿದ್ದಿದೆ.

पर्यायवाची : ಆಘಾತ ಉಂಟಾಗು, ಹೊಡೆತ ಬೀಳು


अन्य भाषाओं में अनुवाद :

बुरा असर होना।

अमेरिका पर आर्थिक मंदी की मार पड़ी।
कुप्रभाव होना, मार पड़ना

चौपाल