अर्थ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು
उदाहरण :
ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.
अन्य भाषाओं में अनुवाद :
अर्थ : ಕುಡಿಯಬಹುದಾದ ಪದಾರ್ಥ
उदाहरण :
ಬೇಸಿಗೆ ಕಾಲದಲ್ಲಿ ಹೆಚ್ಚು ಪಾನೀಯವನ್ನು ಸೇವಿಸಬೇಕು.
पर्यायवाची : ಪಾನೀಯ
अन्य भाषाओं में अनुवाद :