अर्थ : ಮೆದುವಾದ ರೊಟ್ಟಿ, ಸೀಮೆಯಗಸೆ ಹಿಟ್ಟು, ಮೊದಲಾದವನ್ನು ಕುದಿನೀರಿನಲ್ಲಿ ಮೆದುಗೊಳಿಸಿ ಮಸ್ಲಿನ್ ಬಟ್ಟೆ ಮೊದಲಾದವುಗಳ ಮೇಲೆ ಹರಡಿ ಹುಣ್ಣು ಅಥವಾ ಉರಿಯೂತದ ಮೇಲೆ ಕಟ್ಟುವ ಕುದಿಹಿಟ್ಟಿನ ಕಟ್ಟು ಅಥವಾ ಪಟ್ಟಿ
उदाहरण :
ಅವರು ಮೆದುವಾದ ರೊಟ್ಟಿ, ಸೀಮೆಯಗಸೆಯ ಹಿಟ್ಟಿನ ಪೋಲ್ಟೀಸನ್ನು ಮಾಡುತ್ತಿದ್ದಾರೆ.
अन्य भाषाओं में अनुवाद :
फोड़े आदि पकाने के लिए उनपर लगाकर बाँधा जानेवाला अलसी, रेड़ आदि का मोटा लेप।
उसने फोड़े को पकाने के लिए उस पर अलसी की पुलटिस बाँधी।