अर्थ : ಊಟ, ವಸತಿ, ಬಟ್ಟೆ ಇತ್ಯಾದಿಗಳನ್ನು ಕೊಟ್ಟು ಆದರಿಸುವ ಕ್ರಿಯೆ
उदाहरण :
ಮಕ್ಕಳನ್ನು ಪೋಷಿಸುವುದು ತಂದೆ-ತಾಯಿಯರ ಕರ್ತವ್ಯ.
पर्यायवाची : ಪಾಲಿಸು
अन्य भाषाओं में अनुवाद :
अर्थ : ಪೋಷಣೆ ಅಥವಾ ರಕ್ಷಣೆಯಂತಹ ಕೆಲಸ ಮಾಡುವುದು
उदाहरण :
ಭೂಮಿಯು ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುವುದು.
पर्यायवाची : ರಕ್ಷಿಸು
अन्य भाषाओं में अनुवाद :
अर्थ : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
उदाहरण :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
पर्यायवाची : ಪಾಲಿಸು, ಸಲಹು, ಸಾಕು
अन्य भाषाओं में अनुवाद :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।