अर्थ : ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು
उदाहरण :
ಸೂರ್ಯ ಉದಯುಸುತ್ತಿದ್ದಂತೆ ನಾಲು ದಿಕ್ಕಿನಲ್ಲೂ ಬೆಳಕು ಪಸರಿಸುವುದು
पर्यायवाची : ಆಲೋಕ, ಕಾಂತಿ, ಪ್ರದೀಪ, ಪ್ರಭೆ, ಬೆಳಕು
अन्य भाषाओं में अनुवाद :
वह शक्ति या तत्व जिसके योग से वस्तुओं आदि का रूप आँख को दिखाई देता है।
सूर्य के उगते ही चारों ओर प्रकाश फैल गया।(physics) electromagnetic radiation that can produce a visual sensation.
The light was filtered through a soft glass window.अर्थ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
उदाहरण :
ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
पर्यायवाची : ಒಯ್ಯಾರ, ಮಿಂಚು, ಸೌಂದರ್ಯ, ಹೊಳಪು
अन्य भाषाओं में अनुवाद :
एक तरह का प्रकाश।
उसके चेहरे की चमक स्पष्ट झलक रही थी।अर्थ : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ
उदाहरण :
ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.
पर्यायवाची : ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ
अन्य भाषाओं में अनुवाद :