अर्थ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ
उदाहरण :
ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.
पर्यायवाची : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿ, ಪ್ರಭಾವಿಯಾದ, ಪ್ರಭಾವಿಯಾದಂತ
अन्य भाषाओं में अनुवाद :
अपना काम या प्रभाव दिखलानेवाला।
यह सर्दी-जुकाम की प्रभावशाली दवा है।Works well as a means or remedy.
An effective reprimand.अर्थ : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ
उदाहरण :
ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.
पर्यायवाची : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿ, ಪ್ರಭಾವಿಯಾದ, ಪ್ರಭಾವಿಯಾದಂತ