अर्थ : ದೇವತೆಗಳು ಅಥವಾ ದಿವ್ಯ ಪುರುಷ ಮುಂತಾದವರ ಮುಖದ ಸುತ್ತಾ ಪೂರ್ಣ ಪ್ರಭೆಯ ಮಂಡಲವನ್ನು ಚಿತ್ರ ಅಥವಾ ಮೂರ್ತಿಯಲ್ಲಿ ತೋರಿಸಲಾಗುವುದು
उदाहरण :
ಸಾಧಾರಣ ಮನುಷ್ಯನ ಪ್ರಭಾಮಂಡಲದ ದೀಪ್ತಿ ಕ್ಷೀಣವಾಗಿರುವ ಕಾರಣ ಅವನಿಗೆ ಕಾಣಿಸುವುದಿಲ್ಲ
पर्यायवाची : ಪ್ರಭಾ ಮಂಡಲ, ಪ್ರಭಾಮಂಡಲ, ಪ್ರಭೇ ದೀಪ್ತಿ, ಪ್ರಭೇ ಮಂಡಲ
अन्य भाषाओं में अनुवाद :