अर्थ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरण :
ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.
पर्यायवाची : ಗೌರವ, ಗೌರವಪೂರ್ಣತೆ, ಮಹಾನ್, ಶ್ರೇಷ್ಠತೆ
अन्य भाषाओं में अनुवाद :
महान होने की अवस्था या भाव।
हिन्दी साहित्य में प्रेमचन्द की महानता को झुठलाया नहीं जा सकता।The property possessed by something or someone of outstanding importance or eminence.
greatness, illustriousnessअर्थ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
उदाहरण :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
पर्यायवाची : ಅಧಿಕಾರ, ಆಜ್ಞೆ, ಕಾನೂನು
अन्य भाषाओं में अनुवाद :
The power or right to give orders or make decisions.
He has the authority to issue warrants.अर्थ : ಸರ್ಕಾರದ ಆಡಳಿತವನ್ನು ನಡೆಸುವುದು
उदाहरण :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
पर्यायवाची : ಅಧಿಕಾರ, ಆದೇಶ, ಆಳ್ವಿಕೆ
अन्य भाषाओं में अनुवाद :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।