अर्थ : ಯಾವುದಾದರೂ ಸ್ಥಾನದ ಒಳಗೆ-ಹೊರಗೆ ಹೋಗುವ ಕ್ರಿಯೆ
उदाहरण :
ಇಲ್ಲಿಗೆ ಹೊರಗಿನ ರಾಜ್ಯದ ಜನಗಳ ಪ್ರವೇಶ ನಿಶೇಧಿಸಿದೆ.
अन्य भाषाओं में अनुवाद :
अर्थ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
उदाहरण :
ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
पर्यायवाची : ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ
अन्य भाषाओं में अनुवाद :
अर्थ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ
उदाहरण :
ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.
पर्यायवाची : ಒಳಗೆ ಹೋಗುವಿಕೆ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ, ಸೇರುವಿಕೆ
अन्य भाषाओं में अनुवाद :
The act of admitting someone to enter.
The surgery was performed on his second admission to the clinic.