अर्थ : ಹೆಣದ ಮೇಲೆ ಹೊದಿಸುವಂತ ಬಟ್ಟೆ
उदाहरण :
ಕೆಲವು ವ್ಯಕ್ತಿಗಳು ಮುದುಕಿಯ ಹೆಣವನ್ನು ಶವಸಂಪುಟದಲ್ಲಿ ಸುತ್ತಿಡುತ್ತಿದ್ದರು.
पर्यायवाची : ಪ್ರೇತ ವಸ್ತ್ರ, ಪ್ರೇತವಸ್ತ್ರ, ಪ್ರೇತಾವರ್ಣ, ಶವಸಂಪುಟ, ಶವಾಚ್ಛಾದನ
अन्य भाषाओं में अनुवाद :
वह कपड़ा जिसमें शव लपेटकर गाड़ा या फूँका जाता है।
कुछ लोग बुढ़िया की लाश को कफन में लपेट रहे थे।