अर्थ : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ
उदाहरण :
ಅವನು ಭಾಷಾ ಪ್ರೇಮಿ.
अन्य भाषाओं में अनुवाद :
अर्थ : ಪ್ರೇಮಿಸುವವ
उदाहरण :
ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.
अन्य भाषाओं में अनुवाद :
अर्थ : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ
उदाहरण :
ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.
पर्यायवाची : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ
अन्य भाषाओं में अनुवाद :