अर्थ : ಯಾವುದೋ ಒಂದು ಆಟದ ನಿಯಮಗಳನ್ನು ಉಲ್ಲಂಘನೆ ಮಾಡುವ ಪ್ರಕ್ರಿಯೆ
उदाहरण :
ಈಗಾಗಲೆ ಆ ಆಟಗಾರರು ಎರಡು ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ.
पर्यायवाची : ನಿಯಮ ಉಲ್ಲಂಘನೆ ಮಾಡು
अन्य भाषाओं में अनुवाद :
किसी खेल के नियम का उल्लंघन करना।
वह खिलाड़ी दो बार नियमोल्लंघन कर चुका है।Commit a foul. Break the rules.
foulअर्थ : ಆಟದ ಸಮಯದಲ್ಲಿ ಚಂಡನ್ನು ಮೈದಾನದಿಂದ ಹೊರಗೆ ಹಾಕುವುದು ಅಥವಾ ಹೊಡೆಯುವ ಪ್ರಕ್ರಿಯೆ
उदाहरण :
ಎದುರಾಳಿ ಆಟಗಾರರು ಚಂಡು ಗೋಲಿನಲ್ಲಿ ಹೋಗಬಾರದೆಂದು ಚಂಡನ್ನು ಹೊರಗೆ ಹಾಕಿದರು.
पर्यायवाची : ಚಂಡನ್ನು ಹೊರಗೆ ಎಸೆ
अन्य भाषाओं में अनुवाद :
खेलते समय गेंद को क्रीड़ा क्षेत्र से बाहर फेंकना या उसे मारना।
विपक्षी खिलाड़ी ने गोल होने से बचाने के लिए गेंद बाहर फेंकी।Hit a foul ball.
foul