पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಂಧಿಯಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಬಂಧಿಯಾದಂತ   ಗುಣವಾಚಕ

अर्थ : ಸೆರೆಮನೆಯಲ್ಲಿ ಬಂಧನದಲ್ಲಿರುವವ

उदाहरण : ಬಂಧಿತ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದ್ದಾರೆ.

पर्यायवाची : ಬಂಧಿ, ಬಂಧಿತ, ಬಂಧಿತವಾದ, ಬಂಧಿತವಾದಂತ, ಬಂಧಿತವಾದಂತಹ, ಬಂಧಿಯಾದ, ಬಂಧಿಯಾದಂತಹ, ಸೆರೆಯಾಳಾದ, ಸೆರೆಯಾಳಾದಂತ, ಸೆರೆಯಾಳಾದಂತಹ


अन्य भाषाओं में अनुवाद :

हवालात में रखा हुआ।

एक हवालती अभियुक्त हवालात से फरार हो गया।
हवालाती

अर्थ : ಬಂಧನಕ್ಕೆ ಒಳಗಾದವ

उदाहरण : ಬಂಧಿಯಾದ ಶತ್ರು ಸೈನಿಕನ ವಿಚಾರಣೆ ನಡೆದಿದೆ.

पर्यायवाची : ಬಂಧಿಯಾದ, ಬಂಧಿಯಾದಂತಹ, ಸೆರೆಸಿಕ್ಕ, ಸೆರೆಸಿಕ್ಕಂತ, ಸೆರೆಸಿಕ್ಕಂತಹ


अन्य भाषाओं में अनुवाद :

बंदी बनाया हुआ।

भारतीय सैनिकों ने बंदीकृत शत्रु पक्ष के सैनिकों को छोड़ दिया।
बंदीकृत

अर्थ : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ

उदाहरण : ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.

पर्यायवाची : ಕೈದಾದ, ಕೈದಾದಂತ, ಕೈದಾದಂತಹ, ಬಂಧಿ, ಬಂಧಿಯಾದ, ಬಂಧಿಯಾದಂತಹ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ, ಸೆರೆಹಿಡಿಯಲ್ಪಟ್ಟಂತ


अन्य भाषाओं में अनुवाद :

पुलिस आदि के द्वारा पकड़ा हुआ या पकड़ में आया हुआ।

गिरफ्तार नेता सिपाहियों को धमका रहा था।
अरेस्टिड, गिरफ़्तार, गिरफ्तार

चौपाल