अर्थ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
उदाहरण :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
पर्यायवाची : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗೆರಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್
अन्य भाषाओं में अनुवाद :
A deep hole or shaft dug or drilled to obtain water or oil or gas or brine.
well