अर्थ : ಯಾವುದನ್ನು ಬಚ್ಚಿಡಲಾಗಿದೆಯೋ
उदाहरण :
ಅಜ್ಜಿಯು ತನ್ನ ಹಾಸಿಗೆಯ ಕೆಳಗೆ ಮುಚ್ಚಿಟ್ಟ ಹಣದ ಚೀಲವನ್ನು ತೆಗೆದು ನನಗೆ ಕೊಟ್ಟಲು.
पर्यायवाची : ಬಚ್ಚಿಂತಹ, ಬಚ್ಚಿಟ್ಟಂತ, ಮುಚ್ಚಿಟಲಾದ, ಮುಚ್ಚಿಟಲಾದಂತ, ಮುಚ್ಚಿಟಲಾದಂತಹ, ಮುಚ್ಚಿಟ್ಟ, ಮುಚ್ಚಿಟ್ಟಿರುವ, ಮುಚ್ಚಿಟ್ಟಿರುವಂತ, ಮುಚ್ಚಿಟ್ಟಿರುವಂತಹ
अन्य भाषाओं में अनुवाद :
अर्थ : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ
उदाहरण :
ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.
पर्यायवाची : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಹೂತ್ತಿಟ್ಟ, ಹೂತ್ತಿಟ್ಟಂತ, ಹೂತ್ತಿಟ್ಟಂತಹ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ
अन्य भाषाओं में अनुवाद :