अर्थ : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ
उदाहरण :
ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.
पर्यायवाची : ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಬೆತ್ತ, ಸೆಳೆ
अन्य भाषाओं में अनुवाद :
अर्थ : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
उदाहरण :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
पर्यायवाची : ಮರಗೆಲಸ ಮಾಡುವವ, ಮರಗೆಲಸದವ
अन्य भाषाओं में अनुवाद :
A woodworker who makes or repairs wooden objects.
carpenter