अर्थ : ಹೃದಯ ಬಡಿತವನ್ನು ಬಡಿಯುವಂತೆ ಮಾಡುವ ಪ್ರಕ್ರಿಯೆ
उदाहरण :
ಹೃದಾಯಾಘಾತದಿಂದ ನರಳುತ್ತಿದ್ದ ವ್ಯಕ್ತಿಯ ಹೃದಯದ ಮೇಲೆ ನಿಧಾವಾಗಿ ಒತ್ತಿ ಹೃದಯ ಬಡಿಯುವಂತೆ ಮಾಡಬೇಕು.
पर्यायवाची : ಬಡಿಯುವಂತೆ ಮಾಡು
अन्य भाषाओं में अनुवाद :
दिल में धड़क उत्पन्न करना।
हृदयाघात से पीड़ित व्यक्ति के सीने को हल्के से दबाकर उसके हृदय को धड़काना चाहिए।अर्थ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
उदाहरण :
ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
पर्यायवाची : ಊಟಕ್ಕೆ ಹಾಕು, ನೀಡು
अन्य भाषाओं में अनुवाद :
अर्थ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ
उदाहरण :
ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.
पर्यायवाची : ಊಟಕ್ಕೆ ಹಾಕು, ನೀಡು
अन्य भाषाओं में अनुवाद :